ಅರಿವಿನ ಮನೆ Comunity and Groups Members Feedback
Feedback
22 July 2024
ನಿಜ... ಲಿಂಗಾಯತ ಕಮ್ಯೂನಿಟಿ ಗ್ರೂಪ್ ಮೂಲಕ ಸಾವಿರಾರು ಜನರಿಗೆ ಲಿಂಗಾಯತ ಧರ್ಮದ ಬಗ್ಗೆ ಮಾಹಿತಿ, ಸಂದೇಶಗಳನ್ನು ತಲುಪಿಸಲಾಗುತ್ತಿದೆ. ಜಾಗೃತಿ ಮೂಡಿಸಲಾಗುತ್ತಿದೆ. ಇದನ್ನು ನಡೆಸಿಕೊಂಡು ಹೋಗುತ್ತಿರುವ ಶರಣ ವಿಶ್ವನಾಥ್ ಕೊರೆ ಅವರಿಗೆ ಶರಣಾರ್ಥಿಗಳು..
➖
ಬಸವ ಧರ್ಮ ಪೀಠವು ಈ ರೀತಿ ನಿಸ್ವಾರ್ಥದಿಂದ ಸೇವೆ, ಪ್ರಚಾರ ಮಾಡುತ್ತಿರುವ ಶರಣರನ್ನು ಹೆಮ್ಮೆಯಿಂದ ಪ್ರೋತ್ಸಾಹಿಸಿ ಬೆಳೆಸುವ ಕಾರ್ಯ ಮಾಡಬೇಕಿತ್ತು...
ರಾಷ್ಟ್ರೀಯ ಬಸವದಳದ ರಾಜ್ಯ ಯುವ ಘಟಕದ ಯಾವುದಾದರೂ ಪದಾಧಿಕಾರಿ ಸ್ಥಾನವನ್ನು ಕೊಟ್ಟು ಜವಾಬ್ದಾರಿ ಕೊಡಬೇಕಿತ್ತು.
ಆದರೆ ಮನೆಯಲ್ಲಿ ಕುಳಿತು ಯಾವುದೇ ಪ್ರಚಾರ ಮಾಡದೇ, ವೈಯಕ್ತಿಕ ಜೀವನದಲ್ಲಿ ಬಿಜಿ ಆದಂತಹ ವ್ಯಕ್ತಿಗಳಿಗೆ ಪದಾಧಿಕಾರಿ ಸ್ಥಾನಗಳನ್ನು ಕೊಡಲಾಗಿದೆ...
ಸಂಘಟನೆಯಿಂದ ದೂರ ಮಾಡಿದರೂ ಕೂಡ ಸಂಘಟನೆಯ ಹೆಸರಿನ ಮೇಲೆ ಪ್ರಚಾರ ಮಾಡುವ ಶರಣರು ಇದ್ದಾರೆ ಎಂಬುದು ನೋಡಿ ಆಶ್ಚರ್ಯ ಅನಿಸುತ್ತದೆ...
ಇಂಥಹ ಶರಣರೆಲ್ಲರೂ ಬಸವಾತ್ಮಜೆಯ ಕುಡಿಗಳು... 🙏
22 July 2024
- 👌 after great study, this information seems to be, being posted in lingayat community groups,nice 👍 information sharing & a very positive community initiative sir, whomever, have initiated this , should be appreciated,& rewarded, my hearty congratulations ,to all the concerned, enlightening unknown community myths and facts.
We support all lingayat community development,& all such creative initiatives,. God bless lingayat community 🙏🙏🙏😊😊👏👏👍🏼✌️👌


Comments
Post a Comment