ಓಂ ಶ್ರೀ ಗುರು ಬಸವಲಿಂಗಾಯ ನಮಃ
ಓಂ ಶ್ರೀ ಗುರು ಬಸವಲಿಂಗಾಯ ನಮಃ
ವಚನ ಸಾಹಿತ್ಯದಲ್ಲಿ ಓಂ ಎಂಬ ಒಂದಕ್ಷರದ ಪದಕ್ಕೆ ಪ್ರಾಮುಖ್ಯತೆಯನ್ನು ನಿಡಲಾಗಿದೆ ಹಾಗು ಸಕರಾತ್ಮಕವಾಗಿ ಬಳಸಿಕೊಳ್ಳಲಾಗಿದೆ. ಕೆಲವರು ಲೆಖನದಲ್ಲಿ ಅಥವಾ ಆಮಂತ್ರಣ ಪತ್ರದಲ್ಲಿ ಬರಿ "ಶ್ರೀ ಗುರು ಬಸವಲಿಂಗಾಯ ನಮಃ" ವೆಂದು ಬಳಸುತ್ತಾರೆ, ಓಂ ಅನ್ನು ಬಿಟ್ಟು ಬಿಡುತ್ತಾರೆ, ದಯವಿಟ್ಟು ಕಮೆಂಟನಲ್ಲಿ ಕಾರಣ ತಿಳಿಸಿ ಅದು ವಯಕ್ತಿಕ ಅನಿಸಿಕೆ ಇರಬಾರದು ವಚನ ಸಾಹಿತ್ಯ ಆಧಾರವಾಗಿರಬೆಕು.
ಒಂದು ಪ್ರಗತಿಪರ ಚಿಂತಕರಿಂದ ಇದೆ ವಿಷಯದ ಬಗ್ಗೆ ಮತ ಕೈಗೊಂಡಾಗ , ಅವರ ಆಯ್ಕೆ ಯನ್ನು ಕೆಳಗಿನ ಚಿತ್ರದಲ್ಲಿ ವ್ಯಕ್ತಪಡಿಸಿದ್ದಾರೆ.
** 🙏 **


ಓಂ ಶ್ರೀಗುರು ಬಸವ ಲಿಂಗಾಯನಮಹ ಇರಬೇಕು
ReplyDeleteಮಾತಾಜಿ ಬಹಳಷ್ಟು ಅದ್ಧ್ಯಯನ ಮಾಡಿದ ಮೇಲೆಯೇ ಜಗತ್ತಿಗೋಂದು ಹೋಸದು ಕೊಡುತ್ತಾರೆ
ಭಾರತದ ಎಲ್ಲಾ ಧರ್ಮ ದವರು ಓಂ ಹಚ್ಚುತ್ತಾರೆ ಎಂದು ನಾನು ಓಂ ಹಚ್ಚಲು ಪ್ರಾರಂಭಿಸಿದ್ದೇನೇ ಎಂದು ಮಾತಾಜಿ ಕಲಬುರಗಿಯ ಲ್ಲಿ ಹೇಳಿದ್ದಾರೆ🙏🙏
- Lalita Javlgi kalburgi
ಓಂ ಎಂದರು ಯೋಗಿಶಿವ ಪ್ರಣವ ಎಂದರು ಯೋಗಿಶಿವ ಕೈಲಾಸ ಪರ್ವತ ದಲ್ಲಿರುವವ
ReplyDeleteಆದರೇ ಮಾತಾಜಿ ನಮಗೆ ಓಂ ಎಂದರೆ ಪರಶಿವ ಎಂದು ಹೇಳಿದ್ದಾರೆ ಗುರುಗಳ ಮಾತು ನಾವು ಪಾಲಿಸುತ್ತಿದ್ದೇವೇ
Lalita Javlgi Kalburgi